The Karnataka government passed the RERA (Real Estate Regulation and Development) Act 2016 on July 5th. RERA protects home-buyers as well as help boost investments in the real estate industry. <br /> <br />ಮಹಾನಗರದಲ್ಲೊಂದು ಸ್ವಂತ ಮನೆ ಮಾಡುವುದು ಪ್ರತಿಯೊಬ್ಬ ವ್ಯಕ್ತಿಯ ಕನಸು. ಆದರೆ ಬೆಂಗಳೂರಿನಂಥ ಮಹಾನಗರದಲ್ಲಿ ಅದು ಸಾಧ್ಯವಾಗಬೇಕೆಂದರೆ ಸುಲಭದ ಮಾತಲ್ಲ. ಇಲ್ಲಿನ ಗಗನಚುಂಬಿ ಕಟ್ಟಡವನ್ನೂ ಮೀರಿಸುವಷ್ಟು ಎತ್ತರಕ್ಕೇರಿದ ಇಲ್ಲಿನ ಸೈಟ್ ಮತ್ತು ಫ್ಲ್ಯಾಟ್ ಗಳ ಬೆಲೆಯನ್ನು ಕೇಳಿದರೆ ಆ ಕನಸಿಗೆ ತಿಲಾಂಜಲಿ ಬಿಟ್ಟು ಬಾಡಿಗೆ ಮನೆಯಲ್ಲೇ ದಿನದೂಡಬೇಕಾದ ಪರಿಸ್ಥಿತಿ ಹಲವರಿಗಿದೆ. ಹೀಗಿರುವಾಗ ಮನೆ ಕೊಳ್ಳುವವರಿಗಾಗಿ ಕರ್ನಾಟಕ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡುತ್ತಿದೆ. <br /> <br />